Friday, November 13, 2009

ನಾದಕ್ಕೊಂದು ನವ ರೂಪ..

ನಾದ..
ಈ ಅನಂತ ವಿಶ್ವದಲ್ಲಿ ಎಲ್ಲೆಲ್ಲೂ ಹರಡಿರುವ ಸ್ವರ..
ಇಂದೇಕೋ ನನ್ನ ಮನದಲ್ಲಿ ನುಡಿಯುತ್ತಿದೆ..
ನನ್ನಿಂದ ಏನನ್ನೋ ಬರೆಸುತ್ತಿದೆ..
ಈ ನಾದಕ್ಕೆ ಆಕಾಶವೇ ಆಕಾರ..
ಈ ನಾದಕ್ಕೆ ಅನಂತವೇ ಅಂತ್ಯ..
ನನ್ನ ಮನಸ್ಸು ಏನನ್ನಾದರೂ ಬರೆಸಿದರೆ ಇಲ್ಲಿ ಬರೆದು ಹಾಕುತ್ತೇನೆ..
ಅಷ್ಟೆ..
ಸಾಕು ಇವತ್ತಿಗೆ..


No comments:

Post a Comment